ಸಭೆಯಲ್ಲಿ ತೆಗೆದುಕೊಂಡ ನಿಣ೯ಯಗಳು.
ದಿ: 7-1-18 ರವಿವಾರ ಸಂಜೆ 4:30 ಗಂಟೆಗೆ ಸಮಾವೇಶ
ಸ್ಥಳ: ಅಂಬೇಡ್ಕರ ಸಕ೯ಲ್ ಬೀಳಗಿ
ಕಾಯ೯ಕ್ರಮಗಳು:
* ಉಪನ್ಯಾಸ
* ಉಕ ಖ್ಯಾತ ಕಲಾವಿದರಿಗೆ ಸನ್ಮಾನ
* ತಾಲೂಕಾ ಪದಾಧಿಕಾರಿಗಳ ಪದಗ್ರಹ
ನಾನು ನಾಗೇಶ್ ಗೋಲಶೆಟ್ಟಿ ಉತ್ತರಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಹಾಗೂ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಈ ವೆಬ್ಸೈಟ್ ನಲ್ಲಿ ಸಮಿತಿಯ ಚಟುವಟಿಕೆಗಳನ್ನು ಸಚಿತ್ರವಾಗಿ ವಿವರಿಸುತ್ತೇನೆ ಮತ್ತು ಆಡಿಯೋ, ವಿಡಿಯೋಗಳನ್ನೂ ಕೂಡ ಹಂಚಿಕೊಳ್ಳುತ್ತೇನೆ. ತಾವು ವೀಕ್ಷಿಸಿ ಸಲಹೆ ಸೂಚನೆ ನೀಡಬೇಕಾಗಿ ವಿನಂತಿ.