ತಾರತಮ್ಯ ಸಮಪ೯ಣೆ: ಕನಾ೯ಟಕ ವಿಧಾನಸಭೆಯ ನಿವೃತ್ತ ಮುಖ್ಯ ಕಾಯ೯ದಶಿ೯ ಹಾಗೂ UKHS ರಾಜ್ಯ ಸಲಹಾ ಸಮಿತಿ ಸದಸ್ಯರಾದ ಶ್ರೀ ಎಸ್.ವಾಯ್.ಕುಳಗೇರಿಯವರಿಗೆ ಉಕ ಅನ್ಯಾಯಗಳ ಕುರಿತು ನಿವೃತ್ತ ಐ.ಎ.ಎಸ್ ಅಧಿಕಾರಿ ಡಾ. ಎಸ್. ಎಮ್. ಜಾಮದಾರವರು ಬರೆದ ತಾರತಮ್ಯ ಗ್ರಂಥ ಸಮಪ೯ಣೆ ಮಾಡಲಾಯಿತು
ನಾನು ನಾಗೇಶ್ ಗೋಲಶೆಟ್ಟಿ ಉತ್ತರಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಹಾಗೂ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಈ ವೆಬ್ಸೈಟ್ ನಲ್ಲಿ ಸಮಿತಿಯ ಚಟುವಟಿಕೆಗಳನ್ನು ಸಚಿತ್ರವಾಗಿ ವಿವರಿಸುತ್ತೇನೆ ಮತ್ತು ಆಡಿಯೋ, ವಿಡಿಯೋಗಳನ್ನೂ ಕೂಡ ಹಂಚಿಕೊಳ್ಳುತ್ತೇನೆ. ತಾವು ವೀಕ್ಷಿಸಿ ಸಲಹೆ ಸೂಚನೆ ನೀಡಬೇಕಾಗಿ ವಿನಂತಿ.