ಉತ್ತರ ಕನಾ೯ಟಕ ಪ್ರತ್ಯೇಕ ರಾಜ್ಯದ ಕುರಿತು ಜನಾಭಿಪ್ರಾಯ (12/12/2017) : ಒಟ್ಟು : 6365798; ಪ್ರತ್ಯೇಕ ರಾಜ್ಯ ಬೇಕು : 5792877(91%), ಅಭಿವೃದ್ಧಿಯಾಗದಿದ್ದರೆ ಮಾತ್ರ ಪ್ರತ್ಯೇಕ ರಾಜ್ಯ ಬೇಕು : 2,15,630(6%) , ಪ್ರತ್ಯೇಕ ರಾಜ್ಯ ಬೇಡ : 357291 (3%)

ಉತ್ತರಕರ್ನಾಟಕ ಹಿತಕ್ಕಾಗಿ ಜನಸಾಮಾನ್ಯರ ಪಕ್ಷ ಸ್ಥಾಪನೆ: ಜನೆವರಿ ೧೪ ಕ್ಕೆ ಅಧಿಕೃತ ಘೋಷಣೆ



ಉತ್ತರಕರ್ನಾಟಕ ಹಿತಕ್ಕಾಗಿ ಜನಸಾಮಾನ್ಯರ ಪಕ್ಷ ಸ್ಥಾಪನೆ:  ಜನೆವರಿ ೧೪ ಕ್ಕೆ ಅಧಿಕೃತ ಘೋಷಣೆ :
ಜನಸಾಮಾನ್ಯರ ವೇದಿಕೆಯ ಅಧ್ಯಕ್ಷರಾದ  ಡಾ.ಅಯ್ಯಪ್ಪಾ ಅವರ ನೇತೃತ್ವದಲ್ಲಿ ಜನಸಾಮಾನ್ಯರ ಪಕ್ಷ ಸ್ಥಾಪನೆಯ ನಿಣ೯ಯ ತೆಗೆದುಕೊಳ್ಳಲಾಗಿದೆ. ದಿ: 15-12-17 ರಂದು ಬೆಂಗಳೂರಿನ ಟೌನ್ ಹಾಲ್ನಲ್ಲಿ ನಡೆದ ಉತ್ತರ ಕನಾ೯ಟಕದ ಕುರಿತು ಪ್ರಾದೇಶಿಕ ಅಸಮತೋಲನ, ಕಳಸಾ ಬಂಡೂರಿ-ಮಹದಾಯಿ ಕುರಿತ ನಿಣಾ೯ಯಕ ಸಮಾವೇಶದಲ್ಲಿ ಪಕ್ಷ ಸ್ಥಾಪನೆಯ ತೀಮಾ೦ಣ ತೆಗೆದುಕೊಳ್ಳಲಾಯಿತು. 

Share on Google Plus

Nagesh Golashetti

ನಾನು ನಾಗೇಶ್ ಗೋಲಶೆಟ್ಟಿ ಉತ್ತರಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಹಾಗೂ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಈ ವೆಬ್ಸೈಟ್ ನಲ್ಲಿ ಸಮಿತಿಯ ಚಟುವಟಿಕೆಗಳನ್ನು ಸಚಿತ್ರವಾಗಿ ವಿವರಿಸುತ್ತೇನೆ ಮತ್ತು ಆಡಿಯೋ, ವಿಡಿಯೋಗಳನ್ನೂ ಕೂಡ ಹಂಚಿಕೊಳ್ಳುತ್ತೇನೆ. ತಾವು ವೀಕ್ಷಿಸಿ ಸಲಹೆ ಸೂಚನೆ ನೀಡಬೇಕಾಗಿ ವಿನಂತಿ.