ಉತ್ತರ ಕನಾ೯ಟಕ ಪ್ರತ್ಯೇಕ ರಾಜ್ಯದ ಕುರಿತು ಜನಾಭಿಪ್ರಾಯ (12/12/2017) : ಒಟ್ಟು : 6365798; ಪ್ರತ್ಯೇಕ ರಾಜ್ಯ ಬೇಕು : 5792877(91%), ಅಭಿವೃದ್ಧಿಯಾಗದಿದ್ದರೆ ಮಾತ್ರ ಪ್ರತ್ಯೇಕ ರಾಜ್ಯ ಬೇಕು : 2,15,630(6%) , ಪ್ರತ್ಯೇಕ ರಾಜ್ಯ ಬೇಡ : 357291 (3%)

ಹುಸನಪ್ಪಾ ಛಲವಾದಿ ಉಕ ಹೋಸ ಸದಸ್ಯತ್ವ ಪಡೆದರು


ಬೀಳಗಿಯ ಹೈಸ್ಕೂಲ್ ಕ್ಲಾಸ್ ಮೇಟ್ ಆತ್ಮೀಯ ಗೆಳೆಯ, ಕನಾ೯ಟಕ ಮಜ್ದೂರ್ ಸಂಘದ ರಾಜ್ಯ ಸಂಚಾಲಕರಾದ ಹುಸನಪ್ಪಾ ಛಲವಾದಿ ಇಂದು ದಿ: 6-11-17 ರಂದು ಉಕಹೋಸ ಸದಸ್ಯತ್ವ ಪಡೆದರು. ಅವರಿಗೆ ಧನ್ಯವಾದಗಳು.





Share on Google Plus

Nagesh Golashetti

ನಾನು ನಾಗೇಶ್ ಗೋಲಶೆಟ್ಟಿ ಉತ್ತರಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಹಾಗೂ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಈ ವೆಬ್ಸೈಟ್ ನಲ್ಲಿ ಸಮಿತಿಯ ಚಟುವಟಿಕೆಗಳನ್ನು ಸಚಿತ್ರವಾಗಿ ವಿವರಿಸುತ್ತೇನೆ ಮತ್ತು ಆಡಿಯೋ, ವಿಡಿಯೋಗಳನ್ನೂ ಕೂಡ ಹಂಚಿಕೊಳ್ಳುತ್ತೇನೆ. ತಾವು ವೀಕ್ಷಿಸಿ ಸಲಹೆ ಸೂಚನೆ ನೀಡಬೇಕಾಗಿ ವಿನಂತಿ.