ಮಾನ್ಯರೆ.....ದಿ:12-11-17 ರಂದು ಮುಧೋಳದಲ್ಲಿ ನಡೆದ ಕಾಯ೯ಕಾರಿಣಿ ಸಭೆಯ ವರದಿ ಈ ಕೆಳಗಿನಂತೆ ಇದೆ. ಮತ್ತು ಮುಂದಿನ ಕಾಯ೯ಗಳಿಗೆ ಅಣಿಯಾಗಲು ಸಭೆಯನ್ನು ಕರೆಯಲಾಗಿದೆ. ದಯವಿಟ್ಟು ಬನ್ನಿ.
ದಿ: 25-11-2017 ಶನಿವಾರ.
ಸಮಯ: ಸಂಜೆ 4 ಗಂಟೆಗೆ
ಸ್ಥಳ: ಹರಿಪ್ರಿಯಾ ಹೋಟೇಲ್ ನವನಗರ, ಬಾಗಲಕೋಟ.
*ಚಚಾ೯ ವಿಷಯಗಳು*
1) ಪತ್ರಿಕೆ ನೊಂದಣಿಗೆ ಅಜಿ೯ ಸಲ್ಲಿಸುವದು.
2) ಪ್ರಾದೇಶಿಕ ಪಕ್ಷ ಸ್ಥಾಪನೆಗೆ ಅಜಿ೯ ಸಲ್ಲಿಸುವದು.
ದಿ: 12-11-17 ರಂದು ನಡೆದ ಕಾಯ೯ಕಾರಿಣಿ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳು
ನಾನು ನಾಗೇಶ್ ಗೋಲಶೆಟ್ಟಿ ಉತ್ತರಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಹಾಗೂ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಈ ವೆಬ್ಸೈಟ್ ನಲ್ಲಿ ಸಮಿತಿಯ ಚಟುವಟಿಕೆಗಳನ್ನು ಸಚಿತ್ರವಾಗಿ ವಿವರಿಸುತ್ತೇನೆ ಮತ್ತು ಆಡಿಯೋ, ವಿಡಿಯೋಗಳನ್ನೂ ಕೂಡ ಹಂಚಿಕೊಳ್ಳುತ್ತೇನೆ. ತಾವು ವೀಕ್ಷಿಸಿ ಸಲಹೆ ಸೂಚನೆ ನೀಡಬೇಕಾಗಿ ವಿನಂತಿ.