ಉತ್ತರ ಕನಾ೯ಟಕ ಪ್ರತ್ಯೇಕ ರಾಜ್ಯದ ಕುರಿತು ಜನಾಭಿಪ್ರಾಯ (12/12/2017) : ಒಟ್ಟು : 6365798; ಪ್ರತ್ಯೇಕ ರಾಜ್ಯ ಬೇಕು : 5792877(91%), ಅಭಿವೃದ್ಧಿಯಾಗದಿದ್ದರೆ ಮಾತ್ರ ಪ್ರತ್ಯೇಕ ರಾಜ್ಯ ಬೇಕು : 2,15,630(6%) , ಪ್ರತ್ಯೇಕ ರಾಜ್ಯ ಬೇಡ : 357291 (3%)

UKHS ಸುದ್ದಿಗೋಷ್ಠಿ




ಕನಾ೯ಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು, ಉತ್ತರ ಕನಾ೯ಟಕ ಹೋರಾಟ ಸಮಿತಿ ರಾಜ್ಯ ಗೌರವ ಸಲಹೆಗಾರರು  ನ್ಯಾ. ಅರಳಿ ನಾಗರಾಜ ಅವರಿಂದ ಉತ್ತರ ಕನಾ೯ಟಕ ವಿಷಯ ಕುರಿತು ಸುದ್ದಿಗೋಷ್ಠಿ.
ದಿ: 23-11-17 ಗುರುವಾರ . ಮುಂಜಾನೆ 11. ಹೊಸ ಪತ್ರಿಕಾ ಭವನ ನವನಗರ. ಬಾಗಲಕೋಟ
~ನಾಗೇಶ ಗೋಲಶೆಟ್ಟಿ.
ರಾಜ್ಯ ಪ್ರಧಾನ ಕಾಯ೯ದಶಿ೯ ಉಕಹೋಸ
📱9945456313
Share on Google Plus

Nagesh Golashetti

ನಾನು ನಾಗೇಶ್ ಗೋಲಶೆಟ್ಟಿ ಉತ್ತರಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಹಾಗೂ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಈ ವೆಬ್ಸೈಟ್ ನಲ್ಲಿ ಸಮಿತಿಯ ಚಟುವಟಿಕೆಗಳನ್ನು ಸಚಿತ್ರವಾಗಿ ವಿವರಿಸುತ್ತೇನೆ ಮತ್ತು ಆಡಿಯೋ, ವಿಡಿಯೋಗಳನ್ನೂ ಕೂಡ ಹಂಚಿಕೊಳ್ಳುತ್ತೇನೆ. ತಾವು ವೀಕ್ಷಿಸಿ ಸಲಹೆ ಸೂಚನೆ ನೀಡಬೇಕಾಗಿ ವಿನಂತಿ.